Kamali Serial controversy : 'ಕಮಲಿ' ಹಣಕಾಸಿನ ವಿವಾದದ ಬಗ್ಗೆ ಅರವಿಂದ್ ಕೌಶಿಕ್ ಸ್ಪಷ್ಟನೆ | Aravind Kaushik

Filmibeat Kannada 2020-01-14

Views 2.6K

''ಅವರು ಧಾರಾವಾಹಿಗೆ ಫೈನಾನ್ಸ್ ಹಾಕಿದ್ದರು. ಅವರಿಗೆ ಏನು ನೀಡಬೇಕೋ ಅದನ್ನು ನೀಡಿದ್ದೇವೆ. ಆದರೂ ಸುಮ್ಮನೆ ಈ ರೀತಿ ಮಾಡುತ್ತಿದ್ದಾರೆ. ತಮ್ಮ ಪ್ರಚಾರಕ್ಕಾಗಿ ನಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ.'' ಎಂದು ನಿರ್ದೇಶಕ, ನಿರ್ಮಾಪಕ ಅರವಿಂದ ಕೌಶಿಕ್ ಘಟನೆಯ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ವಿವರಿಸಿದರು.

Director Aravind Kaushik gave classification about Kamali controversy. Kamali serial producer Rohit files complaint against Aravind Kaushik, Wife Shilpa, Naveen Sagar and Zee Kannada Channel Head Raghavendra Hunsur.

Share This Video


Download

  
Report form
RELATED VIDEOS