IPl 2020 ರ ದಿನಾಂಕ,ವೇಳಾಪಟ್ಟಿ ಪ್ರಕಟ | IPL2020 | DATES | SCHEDULE | MATCH | ONEINDIA KANNADA

Oneindia Kannada 2020-01-08

Views 20.4K

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಆವೃತ್ತಿಯ ಆರಂಭ ಮತ್ತು ಅಂತ್ಯದ ದಿನಾಂಕ ಪ್ರಕಟಗೊಂಡಿದೆ. ಆರಂಭಿಕ ಪಂದ್ಯ ಮಾರ್ಚ್ 29ರಂದು ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಮೇ 24ರಂದು ನಡೆಯಲಿದೆ.

decr:Indian Premier League 2020 Fixtures,Time Table, Dates

Share This Video


Download

  
Report form
RELATED VIDEOS