ರೋಹಿತ್ ಶರ್ಮಾ ರನ್ನು Over Take ಮಾಡಲು ರೆಡಿಯಾದ ಕೊಹ್ಲಿ | Oneindia Kannada

Oneindia Kannada 2020-01-04

Views 184

ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಶ್ವದಾಖಲೆ ನಿರ್ಮಿಸಲು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕೇವಲ 1 ರನ್ ಬೇಕಿದೆ. ಭಾನುವಾರ (ಜನವರಿ 5) ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಶ್ರೀಲಂಕಾ-ಭಾರತ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ ನಿರ್ಮಿಸಲಿದ್ದಾರೆ.

Virat Kohli and Rohit Sharma ended 2019 at the joint-top of T20I batting charts as they finished with 2633 runs each. With the latter rested, the Indian skipper is well set to become the leading run-scorer in the shortest format of the game once again.

Share This Video


Download

  
Report form
RELATED VIDEOS