ಪದೇ ಪದೇ ಫೇಲ್ ಆದರು ಪಂತ್ ಗೆ ಅವಕಾಶ ಕೊಡುತ್ತಿರೋದು ಯಾರು ಗೊತ್ತಾ..? | Oneindia Kannada

Oneindia Kannada 2019-12-12

Views 2.6K

ಪದೇ ಪದೇ ವಿಫಲವಾದ್ರೂ ತಂಡದಲ್ಲಿ ಸ್ಥಾನ ಪಡೆಯುವ ಅದೃಷ್ಟವಂತ ರಿಷಬ್ ಪಂತ್. ಬೇರೆ ಆಯ್ಕೆಯೇ ಇಲ್ಲವೇನೋ ಅನ್ನುವಷ್ಟು ಅವಕಾಶ ಪಂತ್ ಪಾಲಿಗೆ ದೊರೆಯುತ್ತಿದೆ. ಇಷ್ಟಯ ಮಾತ್ರವಲ್ಲ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಸದಸ್ಯರು, ಮಾಜಿ ನಾಯಕರು ಕೂಡ ಪಂತ್ ಬಗ್ಗೆಯೇ ಒಲವನ್ನು ಹೊಂದಿದ್ದಾರೆ.
Rishabh Pant At The Receiving End After Failing To Trouble The Scorers In The Final T20I against WI

Share This Video


Download

  
Report form
RELATED VIDEOS