ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಧೋನಿಯನ್ನು ಅಭಿನಂದಿಸಿ ಮಾಡಿದ ಟ್ವೀಟ್ ಈ ವರ್ಷ ಕ್ರೀಡಾ ವಿಭಾಗದ ಅತಿ ಹೆಚ್ಚು ರಿಟ್ವೀಟ್ ಆದ ಟ್ವೀಟ್ ಎಂದು ಟ್ವಿಟ್ಟರ್ ಇಂಡಿಯಾ ಹೇಳಿದೆ.
Virat Kohli's Special Message For MS Dhoni Was "The Most Retweeted Sports-Related Tweet" In Year 2019.