Karnataka Bypoll results 2019 : ನನಗೂ ಮಂತ್ರಿ ಸ್ಥಾನ ಬೇಕು ಎಂದ ಎಂ.ಪಿ.ಕುಮಾರಸ್ವಾಮಿ

Oneindia Kannada 2019-12-09

Views 8.6K

ರಾಜ್ಯದಲ್ಲಿ ನಡೆದ ಮಿನಿ ಸಮರದ ಫಲಿತಾಂಶ ಹೊರ ಬಿದ್ದಿದ್ದೇ ತಡ. ಸರ್ಕಾರದಲ್ಲಿ ನನಗೂ ಒಂದು ಮಿನಿಸ್ಟರ್ ಸೀಟ್ ಕೊಡಿ ಅಂತಾ ಹೇಳುವವರ ಸರದಿ ಶುರುವಾಗಿದೆ. ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಬಿಜೆಪಿ ಶಾಸಕರು ಹೇಳುತ್ತಿದ್ದಾರೆ.
I Am Also A Ministerial Candidate In BJP Government. Mudigere BJP MLA M.P.Kumaraswamy Demand For Minister Seat.

Share This Video


Download

  
Report form
RELATED VIDEOS