ಬಿಗ್ ಬಾಸ್ ಮನೆಗೆ ಹೋಗಿದ್ದು ಖುಷಿನೇ ಹೊರಗಡೆ ಬಂದಿದ್ದೂ ಖುಷಿನೇ | FILMIBEAT KANNADA

Filmibeat Kannada 2019-12-03

Views 204

ಬಿಗ್ ಬಾಸ್ ಆಪರ್ ಬಂದ ತಕ್ಷಣ ಬಹಳ ಖುಷಿಯಾಗಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಪೃಥ್ವಿ 4 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ರು.ಬಿಗ್ ಬಾಸ್ ಮನೆಯ ಅನುಭವ ಸೂಪರ್ ಆಗಿತ್ತು ಅಂತ ಅದರ ಅನುಭವವನ್ನು ಹಂಚಿಕೊಂಡ್ರು.

Pruthvi, who had made a wild card entry to the bigg boss house immediately after getting an offer. Now he is eliminated after 4 weeks at biggboss house also shares his experience of the biggboss house saying it was good.

Share This Video


Download

  
Report form
RELATED VIDEOS