Michael Clarke, Steve Smith Lead Emotional Tributes For Phil Hughes On 5th Death Anniversary

Oneindia Kannada 2019-11-28

Views 6

ಯಾವಾಗಲೂ ಸೋಲು ಗೆಲುವಿನ ಲೆಕ್ಕಾಚಾರದಲ್ಲಿರುತ್ತಿದ್ದ ಕ್ರಿಕೆಟ್ ಜಗತ್ತು ಬೆಚ್ಚಿ ಬಿದ್ದಿತ್ತು. ಅಂದು ಬಂದಿದ್ದು ಸೋಲು ಗೆಲುವಿನ ಸುದ್ದಿಯಲ್ಲ ಬದಲಾಗಿ ಸಾವಿನ ಸುದ್ದಿ. ಅದೂ ಮೈದಾನದಲ್ಲೇ ... ಆ ಸುದ್ದಿ ಅಕ್ಷರಶಃ ದಂಗಾಗಿಸಿತ್ತು. ಭರವಸೆಯ ಆಟಗಾರನೊಬ್ಬ ತಲೆಗೆ ಬಿದ್ದ ಬೌನ್ಸರ್ ಹೊಡೆತಕ್ಕೆ ಇಹಲೋಕವನ್ನೇ ತ್ಯಜಿಸಿಬಿಟ್ಟಿದ್ದ.

It is five years now since Australian opening batsman Phil Hughes died after being struck on the head during a Sheffield Shield match in Sydney.

Share This Video


Download

  
Report form
RELATED VIDEOS