Priyanka Chopra surprises her hubby by gifting him a cute little puppy just a few days prior to their first marriage anniversary
ಪ್ರಿಯಾಂಕಾ ಚೋಪ್ರಾ ತಮ್ಮ ಮೊದಲನೇ ವೈವಾಹಿಕ ವಾರ್ಷಿಕೋತ್ಸವವನ್ನು ಇನ್ನು ಕೆಲವೇ ದಿನಗಳಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ .ಆದರೆ ಅದಕ್ಕೂ ಮುನ್ನ ತಮ್ಮ ಪತಿಗೆ ಒಂದು ಉಡುಗೊರೆಯನ್ನು ಕೊಟ್ಟಿದ್ದಾರೆ