ನಿತ್ಯಾನಂದ ಸ್ವಾಮಿ ವಿರುದ್ಧದದ ಪ್ರಕರಣಕ್ಕೆ ಸಂಬಂಧಿಸಿ ಕಾಣೆಯಾಗಿರುವ ಇಬ್ಬರು ಮಹಿಳೆಯರನ್ನು ಡಿ.10ರೊಳಗೆ ಕೋರ್ಟ್ ಮುಂದೆ ಹಾಜರುಪಡಿಸುವಂತೆ ಗುಜರಾತ್ ಪೊಲೀಸರಿಗೆ ಸೂಚಿಸಲಾಗಿದೆ.
Gujarath High Court Slams Gujarat Police to Produce Missing Girls in Nityanandas case Before the Court By December 10.