"ಸೋಲಿಗೆ ಹೆದರಿ ಟೀಕಿಸುವ ಸಿದ್ದರಾಮಯ್ಯನವರ ಟೀಕೆಗಳಿಗೆ ನಾನು ಉತ್ತರಿಸುವುದಿಲ್ಲ. ಜನರೇ ಡಿಸೆಂಬರ್ 5ರಂದು ಇದಕ್ಕೆಲ್ಲ ಉತ್ತರ ನೀಡುತ್ತಾರೆ" ಎಂದು ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
CM BS Yediyurappa challenges Siddaramaiah to prove that BJP has given Rs25 Cr money to disqualified MLAs.