BCCI mulls nine-team IPL instead of 10 for now | Oneindia kannada

Oneindia Kannada 2019-11-22

Views 7.1K

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ನಂತರದ ಆವೃತ್ತಿಗಳಲ್ಲಿ ಇನ್ನೆರಡು ಹೊಸ ತಂಡಗಳು ಮೈದಾನಕ್ಕಿಳಿಯಲಿವೆ ಎಂಬ ಮಾತುಗಳು ಕ್ರಿಕೆಟ್‌ ವಲಯದಲ್ಲಿ ಕೇಳಿಬಂದಿತ್ತು. ಆದರೆ ಈಗಿನ ಮಾಹಿತಿಯಂತೆ ಬಿಸಿಸಿಐಯು ಭವಿಷ್ಯದಲ್ಲಿ 10 ತಂಡಗಳ ಬದಲಿಗೆ 9 ತಂಡಗಳನ್ನು ಸ್ಪರ್ಧೆಗಿಳಿಸುವತ್ತ ಯೋಚಿಸುತ್ತಿದೆ ಎನ್ನಲಾಗುತ್ತಿದೆ.

Moving a step back from the earlier proposal to bring out a tender for two new franchises in the Indian Premier League (IPL), the BCCI is now busy contemplating the introduction of just one franchise early next year for two seasons before introducing the 10th team.

Share This Video


Download

  
Report form
RELATED VIDEOS