ಇನ್ನು ಮೇಲೆ ನಿಮ್ಮ ವಾಹನಗಳು ಟೋಲ್ ಮುಂದೆ ನಿಲ್ಲುವ ಅಗತ್ಯವೇ ಇಲ್ಲ.... ಅಂದ್ರೆ ಇನ್ಮೇಲೆ ಟೋಲ್ ಕಟ್ಟೋ ಅಗತ್ಯ ಇಲ್ಲ ಅಂದ್ಕೊಂಡು ಖುಷಿ ಪಡ್ಬೇಡಿ, ಕಟ್ಟೋದ್ ಕಟ್ಲೇ ಬೇಕು. ಆದ್ರೆ ಡಿಜಿಟಲ್ ಆಗಿ!
Whats Is FASTag? Why Government Of India Made Mandatory to All the Vehicles? Here Are The details.