ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ರಶ್ಮಿಕಾ ಮಂದಣ್ಣ ಪರ ದನಿ ಎತ್ತಿದ್ದಾರೆ. ಟ್ರೋಲಿಗರ ವಿರುದ್ಧ ರಚಿತಾ ರಾಮ್ ಗುಡುಗಿದ್ದಾರೆ. ಈ ರೀತಿಯ ಕೆಟ್ಟ ಟ್ರೋಲ್ ಗಳು ಮನಸ್ಸಿಗೆ ತುಂಬಾ ಬೇಸರ ತರಿಸುತ್ತೆ'' ಎಂದಿದ್ದಾರೆ ರಚಿತಾ ರಾಮ್.
Kannada Actress Rachita Ram supports Rashmika Mandanna over trolls issue.