ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತದ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ, ಅಂಪೈರ್ ಮೇಲೆ ಸಿಡುಕಾಡಿದ ಘಟನೆ ಬಾಂಗ್ಲಾ-ಭಾರತ ದ್ವಿತೀಯ ಟಿ20ಯಲ್ಲಿ ನಡೆದಿದೆ.
During the second t20 match against bangladesh , Rohit Sharma gets animated as the third umpire makes a mistake while giving a decision