ಮಂಗಳೂರು ಹುಡುಗಿ ಅನುಷ್ಕಾ ಶೆಟ್ಟಿ ಅವರನ್ನ ವಿಶೇಷವಾಗಿ ಪರಿಗಣಿಸಲೇ ಬೇಕು. ಹುಟ್ಟಿದ್ದು, ಬೆಳೆದಿದ್ದು ಕರ್ನಾಟಕದಲ್ಲೇ ಆದರೂ, ವೃತ್ತಿ ಜೀವನ ಕಂಡುಕೊಂಡಿದ್ದು ಮಾತ್ರ ಬೇರೆ ಇಂಡಸ್ಟ್ರಿಯಲ್ಲಿ. ಆದರೂ, ಆನುಷ್ಕಾ ಶೆಟ್ಟಿ ಆ ಕನ್ನಡ ಅಭಿಮಾನ, ಪ್ರೀತಿ ಮಾತ್ರ ಒಂಚೂರು ಕಮ್ಮಿಯಾಗಿಲ್ಲ.
Karnataka based south indian actress Anushka Shetty has wished Kannada Rajyotsava to all the kannadigas in Kannada