ಡಿ ಬಾಸ್' ದರ್ಶನ್ ಕೆಲ ವರ್ಷಗಳಿಂದ ವರ್ಷಕ್ಕೆ ಒಂದೇ ಸಿನಿಮಾ ಮಾಡುತ್ತಿದ್ದರು. ಇದರಿಂದ ಅಭಿಮಾನಿಗಳಿಗೆ ಬೇಸರ ಉಂಟಾಗಿತ್ತು. ಆದರೀಗ ವರ್ಷಕ್ಕೆ ಮೂರು ಸಿನಿಮಾಗಳನ್ನು ಮಾಡಲು ಮುಂದಾಗಿದ್ದಾರೆ.
Fans of D boss have not been happy with darshan's stand of doing only one movie for year since few years. But now he goes ahead to do 3 movies a year