ಬ್ರೇಕಪ್ ನಂತರ ರಕ್ಷಿತ್ ಮತ್ತು ರಶ್ಮಿಕಾ ಎಲ್ಲಿಯೂ ಮುಖಾಮುಖಿಯಾಗಿರಲಿಲ್ಲ. ಆದ್ರೀಗ ಇಬ್ಬರು ಎದುರುಬದರಾಗುವ ಸಮಯ ಬಂದಿದೆ. ಅಂದರೆ ರಕ್ಷಿತ್ ಮತ್ತು ರಶ್ಮಿಕಾ ಸಿನಿಮಾ ಒಂದೆ ದಿನ ತೆರೆಗೆ ಬರತ್ತಿದೆ.
Kannada actor Rakshith Shetty and Rashmika Mandanna will comming face to face in december.