ಒರಿಸ್ಸಾದ ಬಾನ್ಪುರ ಪ್ರದೇಶದಲ್ಲಿ ವಿಜಯದಶಮಿ ದಿನ ದೇವಸ್ಥಾನವೊಂದರ ಪೂಜಾರಿ ಭಕ್ತರ ತಲೆ ಮೇಲೆ ಕಾಲಿಟ್ಟು ಆಶೀರ್ವಾದ ಕೊಡುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗಿದೆ.
people are seen squatting on a busy road in a video from Odisha as a temple priest walks by them, placing his foot on their heads to bless them.