ಸಂಚಾರಿ ಪೊಲೀಸರು ಇತ್ತೀಚೆಗೆ ತನ್ನ ದುರ್ವತನೆಯಿಂದ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ದಂಡ ಏರಿಕೆ ನಂತರವಂತೂ ದುರ್ವತನೆ ಪ್ರಮಾಣ ಹೆಚ್ಚಾಗಿಯೇ ವರದಿ ಆಗುತ್ತಿದೆ. ಇವು ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಗಿದೆ.
Bengaluru police commissioner Bhaskar Rao tweet about Traffic police. His tweet seems to justify police's outrage against public.