ರಜನಿಕಾಂತ್ ಅವರು ಸುಮಾರು 27 ವರ್ಷದ ಹಿಂದೆ ತಮ್ಮ ಸಂಭಾವನೆ ಕುರಿತು ಓಪನ್ ಆಗಿ ಮಾತನಾಡಿದ್ದರು. ನಿರ್ಮಾಪಕರ ಸಮ್ಮುಖದಲ್ಲಿ ಸಂಭಾವನೆ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದ ತಲೈವಾ ಖಡಕ್ ಆಗಿ ಸೂಚನೆ ಒಂದನ್ನ ನೀಡಿದ್ದರು.
Superstar rajinikanth's old video went to viral on social media. he spoke about his remuneration in that video.