ಸುದೀಪ್ ಮತ್ತು ತಂಡ ಪೈರಸಿ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸಿದೆ. ನಿನ್ನೆ (ಸಪ್ಟೆಂಬರ್ 20) ಈ ಘಟನೆಗೆ ಸಂಬಂಧ ಪಟ್ಟಂತೆ ಒಬ್ಬ ಆರೋಪಿಯನ್ನು ಬಂಧನ ಮಾಡಲಾಗಿದೆ. ಅದರ ನಂತರ ಚಿತ್ರದ ಪೈರಸಿಗೆ ಸಂಬಂಧ ಪಟ್ಟಂತೆ, ಇಂದು ಸುದೀಪ್ ಪತ್ನಿ ಪ್ರಿಯಾ ಟ್ವೀಟ್ ಮಾಡಿದ್ದಾರೆ.
Priya Sudeep tweets about piracy and she supports Sudeep.