ರಿಷಬ್ ಪಂತ್ ಸ್ಥಾನಕ್ಕೂ ಬಂತು ಕುತ್ತು..? | Rishabh Pant

Oneindia Kannada 2019-09-21

Views 1.1K

ರಿಷಬ್ ಪಂತ್‌ ಅವರನ್ನು ಅದ್ಭುತ ಪ್ರತಿಭೆ ಎಂದು ಪರಿಗಣಿಸಿ ಅವರ ಮೇಲಿನ ಕೆಲಸದ ಹೊರೆ ಕಡಿಮೆಗೊಳಿಸುವತ್ತ ಆಲೋಚಿಸುತ್ತಿದ್ದೇವೆ. ಪಂತ್‌ಗೆ ಬೆಂಬಲವಾಗಿ 3 ಜನ ಯುವ ವಿಕೆಟ್‌ ಕೀಪರ್‌ಗಳನ್ನು ತಯಾರಿಸುವತ್ತ ಮುಂದಡಿಯಿಡುತ್ತಿದ್ದೇವೆ ಎಂದು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.
We are focusing on making 3 young wicket-keepers in support of the pant," said MSK Prasad, head of India's selection committee.

Share This Video


Download

  
Report form
RELATED VIDEOS