ಬಿಜೆಪಿ ಕಚೇರಿಯಲ್ಲಿ ಪತ್ನಿಗೆ ಹೊಡೆದ ಬಿಜೆಪಿ ನಾಯಕ: ವಿಡಿಯೋ ವೈರಲ್ | Oneindia Kannada

Oneindia Kannada 2019-09-20

Views 4.8K

ಚುನಾವಣಾ ಸಿದ್ಧತೆಯ ಕುರಿತಂತೆ ಬಿಜೆಪಿ ಕಚೇರಿಯಲ್ಲಿ ಸೇರಿದ್ದ ಸಭೆಯ ನಂತರ ಬಿಜೆಪಿ ನಾಯಕರೊಬ್ಬರು ತಮ್ಮ ಪತ್ನಿಗೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

Delhi BJP leader Azad Singh slaps wife in Party office suspended,

Share This Video


Download

  
Report form
RELATED VIDEOS