ಸದ್ಗುರುಗೆ ನೋಟೀಸ್ ನೀಡಿದ ಹೈ ಕೋರ್ಟ್ | Sadhguru | Oneindia Kannada

Oneindia Kannada 2019-09-19

Views 15

'ಕಾವೇರಿ ಕೂಗು' ಅಭಿಯಾನದಡಿ ಗಿಡಗಳನ್ನು ನೆಡಲು 42 ರೂ. ಸಂಗ್ರಹಿಸುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಷನ್ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಈ ಸಂಬಂಧ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

High Court issued notice to government and Sadhguru Vasudev's Isha Foundation, a PIL against collecting money from public for Cauvery Calling project.

Share This Video


Download

  
Report form
RELATED VIDEOS