ಸುದೀಪ್ ಟ್ವೀಟ್ ನೋಡಿ ಅಭಿಮಾನಿಗಳು ಭಾವುಕ | FILMIBEAT KANNADA

Filmibeat Kannada 2019-09-18

Views 3.4K

ಸಾಹಸ ಸಿಂಹ, ಡಾ.ವಿಷ್ಣುವರ್ಧನ್ ಅವರ ಜನ್ಮ. ಅಭಿಮಾನಿಗಳು ಇಂದು ವಿಷ್ಣುವರ್ಧನ್ 70ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ನಟ ಕಿಚ್ಚ ಸುದೀಪ್ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ವಿಷ್ಣುವರ್ಧನ್ ನೆನಪಿಗಾಗಿ ಸುದೀಪ್ ಅವರ ಟ್ವಿಟರ್ ಅಕೌಂಟ್ ನ ಡಿಪಿಯಲ್ಲಿ ವಿಷ್ಣುದಾದಾನ ಫೋಟೋ ಹಾಕಿಕೊಂಡಿದ್ದಾರೆ.

Kannada actor Sudeep has made Emotional tweet on Sahasa Simha vishnuvardhan's birthday.

Share This Video


Download

  
Report form
RELATED VIDEOS