ಕಗ್ಗಂಟಾಗಿ ಪರಿಣಮಿಸಿದ್ದ ಜಿಲ್ಲಾ ಉಸ್ತುವಾರಿ ನೇಮಕವನ್ನು, ಯಡಿಯೂರಪ್ಪ ತಮ್ಮ ರಾಜಕೀಯ ಅನುಭವವನ್ನೆಲ್ಲಾ ಉಪಯೋಗಿಸಿ, ಯಾವುದೇ ಭಿನ್ನಮತವಿಲ್ಲದೇ ಬಗೆಹರಿಸಿದ್ದಾರೆ. ಉಸ್ತುವಾರಿ ನೇಮಕ ವಿಳಂಬಕ್ಕೆ ಕಾರಣ, ಒಂದು ಜಿಲ್ಲೆಯ ಉಸ್ತುವಾರಿಯ ವಿಚಾರವನ್ನು ಇಬ್ಬರು ಸಚಿವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು. ಹಾಗಾಗಿ, ಅಳೆದುತೂಗಿ ಪ್ರಬುದ್ದ ನಿರ್ಣಯಕ್ಕೆ ಯಡಿಯೂರಪ್ಪ ಬರಬೇಕಾಗಿತ್ತು.
Karnataka District Incharge Post: Chief Minister Yediyurappa Resolved This Issues In Dignified Way, By Keeping Bengaluru Incharge Post With Himself.