ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದ ಸಂದರ್ಭ ಡಿಆರ್ ಡಿಒ ಸಂಸ್ಥೆಯ ಚಾಲಕರಹಿತ ಡ್ರೋನ್ ತಪಸ್ ವಿಮಾನವು ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಜೋಡಿಚಿಕ್ಕೇನಹಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಪತನವಾಗಿದೆ. ಕುದಾಪುರ ಬಳಿಯಿರುವ ಡಿಆರ್ ಡಿಒ ಸಂಸ್ಥೆ ಡ್ರೋನ್ ವಿಮಾನವನ್ನು ಪರೀಕ್ಷಾರ್ಥವಾಗಿ ಹಾರಾಟ ನಡೆಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ನೆಲಕ್ಕಪ್ಪಳಿಸಿರುವುದಾಗಿ ತಿಳಿದುಬಂದಿದೆ.
DRDO's driverless drone Rustum 2 crashed on the outskirts of Jodhichikenahalli village in Challakere Taluk of Chitradurga.