ಸಂಸದೆ ಸುಮಲತಾ ಅವರ ಹೆಸರಲ್ಲಿ ದುಷ್ಕರ್ಮಿಗಳು ನಕಲಿ ಫೇಸ್‌ಬುಕ್ ಅಕೌಂಟ್‌ಗಳನ್ನು ಕ್ರಿಯೇಟ್ ಮಾಡಿ ಅವರ ವಿಡಿಯೋಗಳನ್ನು ಹರಿಬಿಡುತ್ತಿದ್ದು, ಅಂತಹ ಖಾತೆಗಳನ್ನು ಎಂದೂ ಫಾಲೋ ಮಾಡಬೇಡಿ, ಅನ್‌ಫಾಲೋ ಮಾಡಿ ಎಂದು ಸುಮಲತಾ ಮನವಿ ಮಾಡಿದ್ದಾರೆ.
MP Sumalatha has demanded that the someone created fake Facebook account. And down their videos in the name of her.