Badshah Kiccha Sudeep's Most expected kannada movie Pailwaan released today in 5 languages, everyware movie got positive response
ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಕನ್ನಡದ ಬಹು ನಿರೀಕ್ಷಿತ "ಪೈಲ್ವಾನ್" ಚಿತ್ರ ಇಂದು ದೇಶದಾದ್ಯಂತ 5 ಬಾಷೆಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲಕಡೆ ಉತ್ತಮ ಪ್ರತಿಕ್ರಿಯೆ ಪಡುದುಕೊಳ್ಳುತ್ತಿದೆ