ಇಡಿ ಯಿಂದ ಸಮನ್ಸ್ ಪಡೆದಿರುವ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ದೆಹಲಿಗೆ ತೆರಳಿದ್ದಾರೆ.ಅಕ್ರಮ ಹಣ ಗಳಿಕೆ ಪ್ರಕರಣದಲ್ಲಿ ಈಗಾಗಲೇ ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಅವರಿಗೂ ಮೊದಲಿಗೆ ಸಮನ್ಸ್ ನೀಡಿ ನಾಲ್ಕು ದಿನ ವಿಚಾರಣೆ ನಡೆಸಿದ ಬಳಿಕ ಇಡಿ ಅಧಿಕಾರಿಗಳು ಬಂದಿಸಿದ್ದರು.
DK Shivakumar's daughter aishwarya went to New Delhi to face ED inquiry. She will appear in front of ED on September 12.