ನಗರದ ಪೂರ್ವ ಕಮಿಷನರೇಟ್ ವ್ಯಾಪ್ತಿಯ, ಕೆಲವೊಂದು ಪೊಲೀಸ್ ಠಾಣಾ ಸರಹದ್ದಿನಲ್ಲಿ, ಭಾನುವಾರ (ಸೆ 8) ಮದ್ಯ ಮಾರಾಟವನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ, ಶಿವಾಜಿನಗರದ ಸೆಂಟ್ ಮೇರಿ ಚರ್ಚ್‍ನಲ್ಲಿ, ಸೆಂಟ್ ಮೇರಿ ಆರೋಗ್ಯಮಾತೆಯ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಭಾನುವಾರ ನಡೆಯಲಿದೆ.
Due To Saint Mary Festival, Liquor Banned In Three Police Station Limits In Bengaluru On Sep 8. Three Police Stations are Shivaji Nagar, Bharathi Nagar and Commercial Street.