Anantha Padmanabha Swamy Temple, Kerala : Mystery Behind The Last Door

BoldSky Kannada 2019-09-07

Views 8

mystery behind the last door at Padmanabhaswamy temple? is currently run by a trust headed by the royal family of Travancore. The Maharajahs of Travancore are Cheras and descendants of the great saint Kulashekhara Alwar. Watch video to know more secrets about this temple.

ಭಗವಂತ ವಿಷ್ಣುವಿಗೆ ಮುಡಿಪಾಗಿರುವ ಪದ್ಮನಾಭಸ್ವಾಮಿ ದೇವಾಲಯ ಕೇರಳದ ತಿರುವನಂತಪುರದಲ್ಲಿದೆ. ತಿರುವಾಂಕೂರು ಜಿಲ್ಲೆಯ ರಾಜಮನೆತನ ಇಂದಿಗೂ ಈ ದೇವಸ್ಥಾನದ ಒಡೆತನವನ್ನು ಹೊಂದಿದೆ.ಕಳೆದ ವರ್ಷ ಇದರ ನೆಲಮಹಡಿಯಲ್ಲಿರುವ ನಿಗೂಢ ಕೋಣೆಗಳ ಬಾಗಿಲನ್ನು ತೆರೆದು ಸ್ವರ್ಣದ ಭಂಡಾರವಿರುವುದನ್ನು ಕಂಡುಕೊಳ್ಳಲಾಗಿತ್ತು.ಈ ಭಂಡಾರವನ್ನು ನಿಗೂಢ ಹಾಗೂ ಬೇಧಿಸಲು ಅಸಾಧ್ಯವೆನಿಸುವ ತಿಜೋರಿಗಳಲ್ಲಿ ರಕ್ಷಿಸಿಡಲಾಗಿದ್ದು ಇದನ್ನು ಮಾನವ ಮಾತ್ರದವರು ತೆರೆಯಲು ಅಸಾಧ್ಯವೆಂಬಂತೆ ನಿರ್ಮಿಸಲಾಗಿದೆ.ಇದರ ಬಗ್ಗೆ ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ

Share This Video


Download

  
Report form
RELATED VIDEOS