ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಕ್ಲೀನ್‌ಸ್ವೀಪ್‌ನೊಂದಿಗೆ ಅಂತ್ಯಗೊಳಿಸಿದೆ. ಸೋಮವಾರ (ಸೆಪ್ಟೆಂಬರ್ 2) ಭಾರತ vs ವಿಂಡೀಸ್ ದ್ವಿತೀಯ ಟೆಸ್ಟ್‌ನಲ್ಲಿ 257 ರನ್ ಜಯ ಸಾಧಿಸಿದ ವಿರಾಟ್ ಕೊಹ್ಲಿ ಪಡೆ, ಟೆಸ್ಟ್ ಸರಣಿಯಲ್ಲಿ 2-0ರಿಂದ ಗೆದ್ದುಕೊಂಡಿದೆ .
India has clean sweeped the test series against West Indies in West Indies . here are the 3 reasons for the 2nd test victory