ನಾನು ಇವತ್ತು ಇಲ್ಲಿ ಇರೋದಕ್ಕೆ ಅವರೇ ಕಾರಣ ಎಂದ ಸಿಂಧು..? | pv sindhu

Oneindia Kannada 2019-08-28

Views 1

ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಸಿಂಧು ಅವರು ಜಪಾನ್ ಬಲಿಷ್ಠೆ, ನೊಝೋಮಿ ಒಕುಹರ ವಿರುದ್ಧ 21-7, 21-7ರ ನೇರಸೆಟ್‌ ಗೆಲುವು ಸಾಧಿಸಿದರು. ಆರಂಭದಿಂದಲೂ ಮುನ್ನಡೆ ಸಾಧಿಸುತ್ತಾ ಬಂದ ಸಿಂಧು ಎದುರಾಳಿಗೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದರು.

In the women's singles final, Sindhu took a 21-7 21-7 win over Japan's Nozomi Okuhara. Sindhu, who had been leading from the beginning, managed to put pressure on her opponent

Share This Video


Download

  
Report form
RELATED VIDEOS