ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕುರುಕ್ಷೇತ್ರ ಸಿನಿಮಾದ ಸಕ್ಸಸ್ ನಲ್ಲಿ ಇದ್ದಾರೆ. ಜೊತೆಗೆ ಬಹು ನಿರೀಕ್ಷೆಯ ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಖತ್ ಬ್ಯುಸಿ ಇರುವ ಸ್ಯಾಂಡಲ್ ವುಡ್ ಸುಲ್ತಾನ್ ಹೊಸಬರ ಚಿತ್ರದ ಟ್ರೈಲರ್, ಟೀಸರ್ ಮತ್ತು ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಹೊಸಬರ ಚಿತ್ರಗಳಿಗೂ ಸಾಥ್ ನೀಡುತ್ತಾರೆ.
Kannada actor Darshan gave a voice for Manoranjan starrer Prarambha film. Its shooting is completed.