ಮಾಜಿ ಸಚಿವ- ಜೆಡಿಎಸ್ ನ ಹಿರಿಯ ನಾಯಕರಾದ ಜಿ. ಟಿ. ದೇವೇಗೌಡ ಅವರು ಭಾನುವಾರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 69 ವರ್ಷ ವಯಸ್ಸಿನ ಜಿಟಿಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಲುಣಿಸಿದ್ದರು.
JDS senior leader and Chamundeshwri constituency MLA GT Deve Gowda announce political retirement on Sunday in Mysuru. According to sources he is not happy with the recent developments in the party.