Congress dissident MLAs ST Somashekhar, MTB Nagaraju who were disqualified, spoke about retirement from politics. Is it true?
ಅತೃಪ್ತ ಶಾಸಕರ ಸಾಲಿನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಎಸ್.ಟಿ.ಸೋಮಶೇಖರ್ ಮತ್ತು ಎಂಟಿಬಿ ನಾಗರಾಜು ಅವರು ಮುಂಬೈನಿಂದ ಬೆಂಗಳೂರಿಗೆ ಮರಳಿದ್ದು, ರಾಜ್ಯ ರಾಜಕೀಯ ಪಲ್ಲಟಕ್ಕೆ ಕಾರಣೀಕೃತರಾದ ಅವರು ಏಕಾ-ಏಕಿ ರಾಜಕೀಯ ನಿವೃತ್ತಿಯ ಮಾತನಾಡಿದ್ದಾರೆ.