Chikkamagaluru : ಕಾಡು ಬಿಟ್ಟು ನಗರ ಪ್ರದೇಶಕ್ಕೆ ಬಂದ ಮಂಗನ ವಿಡಿಯೋ ವೈರಲ್

Oneindia Kannada 2019-07-22

Views 584

Musiya which is a category of Monkey which is seen in deep forests, has entered the city without caring for the people. This incident has happened in Chikkamagaluru district, Tarikere Taluk

ದಟ್ಟಕಾನನಗಳಲ್ಲಿ ಕಾಣಿಸಿಕೊಳ್ಳುವ ಮಂಗನ ಜಾತಿಗೆ ಮುಸಿಯವೊಂದು ನಗರ ಪ್ರದೇಶಕ್ಕೆ ಬಂದು ರಾಜರೋಷವಾಗಿ ಓಡಾಡ್ತಾ, ಯಾರಿಗೂ ಹೆದರದೆ-ಹೆದರಿಸಿದೆ ಎಲ್ಲರಲ್ಲಿ ಒಂದಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

Share This Video


Download

  
Report form
RELATED VIDEOS