ಶೀಲಾ ದೀಕ್ಷಿತ್, ದೆಹಲಿ ಮಾಜಿ ಮುಖ್ಯಮಂತ್ರಿ 20 ಜುಲೈ, 2019ರಂದು ನಿಧನ

Oneindia Kannada 2019-07-20

Views 916

Sheila Dikshit, Former Delhi Chief Minister & Congress Veteran leader passes away in Delhi on 20th July, 2019. She was 81 years old.

ದೆಹಲಿಯ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ. ದೀರ್ಘಕಾಲದಿಂದ ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

Share This Video


Download

  
Report form
RELATED VIDEOS