BJP is misusing dissident MLAs to form government said minister D K Shivakumar. He also requested dissident MLAs that 'should not fell into BJPs trap'.
ಸರ್ಕಾರದ ಮೇಲೆ ಅತೃಪ್ತಿ ಪ್ರಕಟಿಸಿ ಮುಂಬೈನಲ್ಲಿ ನೆಲೆಸಿರುವ ಶಾಸಕರಿಗೆ ಡಿ.ಕೆ.ಶಿವಕುಮಾರ್ ಅವರು ಸಂದೇಶ ನೀಡಿದ್ದು, 'ನಿಮ್ಮನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ, ಅವರ ತಂತ್ರಕ್ಕೆ ಬಲಿಯಾಗಬೇಡಿ' ಎಂದಿದ್ದಾರೆ.