Karnataka Political Crisis : ಕೆಲವು ಕಾಂಗ್ರೆಸ್ ನಾಯಕರಿಗೇನೇ ಸಮ್ಮಿಶ್ರ ಸರ್ಕಾರ ಉಳಿಯುವುದು ಬೇಡವಾಗಿದೆ?

Oneindia Kannada 2019-07-17

Views 551

Karnataka Political Crisis : Few congress leaders itself did not want coalition government to continue. Some saying its best to congress to sit in the opposition and earn peoples trust.

ಕೆಲವು ಕಾಂಗ್ರೆಸ್ ನಾಯಕರಿಗೇನೇ ಸಮ್ಮಿಶ್ರ ಸರ್ಕಾರ ಉಳಿಯುವುದು ಬೇಡವಾಗಿದೆ? ಒಂದು ಕಡೆ ಮೂರು ಪಕ್ಷಗಳ ಜನನಾಯಕರು ರೆಸಾರ್ಟ್, ಪಂಚತಾರಾ ಹೋಟೆಲ್‌ಗಳನ್ನು ಸೇರಿಕೊಂಡಿದ್ದಾರೆ. ಇನ್ನೊಂದೆಡೆ ಜನಪ್ರತಿನಿಧಿಗಳ ಇಂತಹ ವರ್ತನೆ ವಿರುದ್ಧ ಆಕ್ರೋಶ ದಾಖಲಿಸುವ ಪ್ರಯತ್ನಗಳು ನಡೆಯುತ್ತಿವೆ. ಹೀಗಿರುವಾಗಲೇ ಸರಕಾರ ಹೋದರೆ ಹೋಗಲಿ ಎಂದು ಕೆಲವು ಹಿರಿಯ ಕಾಂಗ್ರೆಸ್ ನಾಯಕರೇ ಆಪ್ತ ವಲಯದಲ್ಲಿ ಮಾತನಾಡುತ್ತಿದ್ದಾರೆ.

Share This Video


Download

  
Report form
RELATED VIDEOS