Karnataka Political Crisis: BJP leader V Somanna said that, D K Shivakumar is like one man army. We are seeing a different D K Shivakumar since 4-5 days, says V Somanna
ಡಿಕೆ ಶಿವಕುಮಾರ್ ಒನ್ ಮ್ಯಾನ್ ಆರ್ಮಿ. ನಾವು ಇದುವರೆಗೆ ನೋಡಿದ್ದ ಡಿಕೆಶಿ ಅವರೇ ಬೇರೆ. ಈಗ ನೋಡುತ್ತಿರುವುದೇ ಬೇರೆ. ಅಧಿಕಾರಕ್ಕಾಗಿ ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು 4-5 ದಿನಗಳಿಂದ ನೋಡುತ್ತಿದ್ದೇವೆ ಎಂದು ಬಿಜೆಪಿ ಮುಖಂಡ ವಿ. ಸೋಮಣ್ಣ ಹೇಳಿದರು.