ಅತೃಪ್ತ ಶಾಸಕರು ಮುಂಬೈ ಗೆ ತೆರಳಿದ ಹಿಂದಿನ ಕಾರಣ ಬಹಿರಂಗಪಡಿಸಿದ ಸ್ಪೀಕರ್ ರಮೇಶ್ ಕುಮಾರ್ | Oneindia Kannada

Oneindia Kannada 2019-07-12

Views 944

Speaker Ramesh Kumar reveals the reason why dissident MLAs went to Mumbai. Dissident MLAs told in front of speaker Ramesh Kumar that they faced a threat from some people so they went to Mumbai.


ಇಂದು ಸ್ಪೀಕರ್ ಮುಂದೆ ಹಾಜರಾದ ಅತೃಪ್ತ ಶಾಸಕರು, ಶನಿವಾರ ರಾಜೀನಾಮೆ ನೀಡಿದ ನಂತರ ಮುಂಬೈಗೆ ತೆರಳಿದ್ದಕ್ಕೆ ಕಾರಣವನ್ನು ಸ್ಪೀಕರ್ ರಮೇಶ್ ಕುಮಾರ್ ಮುಂದೆ ಹೇಳಿದ್ದಾರೆ. ನಮಗೆ ಬೆದರಿಕೆ ಒಡ್ಡಲಾಗುತ್ತಿತ್ತು, ಹಾಗಾಗಿ ನಾವು ಮುಂಬೈಗೆ ತೆರಳಿದೆವು ಎಂದು ಅತೃಪ್ತ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ಹೇಳಿದ್ದಾರೆ.

Share This Video


Download

  
Report form
RELATED VIDEOS