As per report BTM Layout MLA and Senior Congress leader Ramalinga Reddy and his daughter Sowmya Reddy got good offer from BJP: DCM or RS seat?
ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಮೇಲೆ ನಿಯತ್ತು ಹೊಂದಿದ್ದ ವ್ಯಕ್ತಿ, ಸಮ್ಮಿಶ್ರ ಸರಕಾರದ ಅಳಿವು ಉಳಿವಿನ ನಿರ್ಣಾಯಕ ಕಾಲಘಟ್ಟದಲ್ಲಿ ರಾಜೀನಾಮೆ ನೀಡುವುದೆಂದರೆ? ಹೌದು, ಶನಿವಾರದ (ಜು 6) ದಿಢೀರ್ ರಾಜಕೀಯ ವಿದ್ಯಮಾನದಲ್ಲಿ ರಾಜೀನಾಮೆ ನೀಡಿದ ಶಾಸಕರಲ್ಲಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದು, ರಾಮಲಿಂಗ ರೆಡ್ಡಿಯವರ ರಾಜೀನಾಮೆ.