ಜೋಡಿಹಕ್ಕಿ' ಧಾರಾವಾಹಿಯಿಂದ ಹೊರ ಬಂದ ನಟಿ ಚೈತ್ರಾ : ಕಾರಣ ಇಲ್ಲಿದೆ | FILMIBEAT KANNADA

Filmibeat Kannada 2019-07-06

Views 25

Kannada famous serial 'Jodi Hakki' ended. This serial finished 621 episode. Jodi Hakki serial directed by Aruru Jagadish.

ಕನ್ನಡ ಕಿರುತೆಯ ಖ್ಯಾತ ಧಾರವಾಹಿಯಿಗಳಲ್ಲಿ ಒಂದಾಗಿದ್ದ ಜೋಡಿಹಕ್ಕಿ ಧಾರವಾಹಿಯಿಂದ ಒಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಇತ್ತೀಚಿಗೆ ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ ಕಲಾವಿದರು, ಖ್ಯಾತ ಧಾರಾವಾಹಿಯನ್ನು ತೊರೆದು ಹೊರ ಬರುತ್ತಿದ್ದಾರೆ. ಅಲ್ಲದೆ ಸಾಕಷ್ಟು ಧಾರಾವಾಹಿಗಳು ಸಹ ಕೊನೆಗೊಳ್ಳುತ್ತಿವೆ.

Share This Video


Download

  
Report form
RELATED VIDEOS