ಕುರುಕ್ಷೇತ್ರ' ಸಿನಿಮಾದ ಹಾಡುಗಳ ಬಿಡುಗಡೆಗೆ ಅಂತೂ ದಿನಾಂಕ ನಿಗದಿ ಆಗಿದೆ. ಜುಲೈ 7 ರಂದು ಅದ್ದೂರಿ ಕಾರ್ಯಕ್ರಮದ ಮೂಲಕ ಹಾಡುಗಳು ಅನಾವರಣ ಆಗಲಿದೆ. ಆದರೆ, ಈಗ ಈ ಕಾರ್ಯಕ್ರಮದ ಪಾಸ್ ವಿವಾದ ಸೃಷ್ಟಿ ಮಾಡಿದೆ.
Challenging star Darshan photo not printed in 'Kurukshetra' audio launch program pass. Darshan tweets about this controversy.'Kurukshetra' movie audio will be releasing on july 7th. Music scored by V Harikrishna and lyrics by V Navendra Prasad.