ಫೇಸ್ಬುಕ್ ಲೈವ್ ನಲ್ಲಿ ವಿಷಸೇವಿಸಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ - ಶ್ರೀನಿವಾಸಪುರ ನಗರದ ಈದ್ಗಾ ಮಸೀದಿ ಬಳಿ ನಡೆದ ಘಟನೆ- ಕೋಲಾರ ಜಿಲ್ಲೆಯ ಶ್ರೀನಿವಾಸಪುರ ನಗರದ ಈದ್ಗಾ ಮಸೀದಿ - ಕಾರಿನಲ್ಲೇ ಕುಳಿತು ವಿಷ ಸೇವಿಸುತ್ತಿದ್ದ ಸುಲೇಮಾನ್(28) - ವಿಷ ಸೇವಿಸ್ತಾ ವಿಡಿಯೋ ರೆಕಾರ್ಡ್ ಮಾಡ್ತಿದ್ದ ಸುಲೇಮಾನ್ - ಸ್ಥಳದಲ್ಲಿದ್ದವರು ಅನುಮಾನ ಬಂದು ನೋಡಿದಾಗ ಬೆಳಕಿಗೆ - ವಿಷ ಸೇವನೆ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು - ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ