ಎಚ್ ಡಿ ದೇವೇಗೌಡ್ರ ಮಧ್ಯಂತರ ಚುನಾವಣೆ ಹೇಳಿಕೆ ಬಗ್ಗೆ ಬಿ ಎಸ್ ಯಡಿಯೂರಪ್ಪ ಹೇಳಿದ್ದೇನು? | Oneindia Kannada

Oneindia Kannada 2019-06-21

Views 218

Former CM BS Yeddyurappa reacted to Former PM HD Deve Gowda's midterm assembly polls statement, Yeddyurappa said more than 20 MLAs from JDS and Congress are keen to jump to BJP but, we are not forcing anyone to migrate and impose Assembly election on public

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮನೆಯಲ್ಲಿ ಯೋಗಾಭ್ಯಾಸ ನಿರತರಾಗಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಬೆಳ್ಳಂಬೆಳ್ಳಗೆ ಸಿಡಿಸಿದ ಬಾಂಬ್ ಗೆ ಪ್ರತಿ ಬಾಂಬ್ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಿಡಿಸಿದ್ದಾರೆ.

Share This Video


Download

  
Report form
RELATED VIDEOS