Weekend with Ramesh Season 4: ಚಿಕ್ಕಣ್ಣಗೂ ಮುಂಚೆ ಶನಿವಾರ ವೀಕೆಂಡ್ ಟೆಂಟ್ ಗೆ ಬರಲಿದ್ದಾರೆ ಮತ್ತೊಬ್ಬ ಹಾಸ್ಯ ನಟ

Filmibeat Kannada 2019-06-20

Views 10

Weekend with Ramesh Season 4: Kannada comedy actor Chikkanna will be the next guest of Zee Kannada channel's Weekend With Ramesh 4. Chikkanna has acted in more than 63 movies. Before Chikkanna's episode another Star Comedian Biradar will be on the hot seat on Saturday


ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಳೆದ ವಾರ ನಟ ಶರಣ್ ಭಾವಹಿಸಿದ್ದರು. ಶನಿವಾರ ಮತ್ತು ಭಾನುವಾರ ಎರಡೂ ದಿನವೂ ಅಧ್ಯಕ್ಷನ ಸಂಚಿಕೆ ಪ್ರಸಾರವಾಗಿತ್ತು. ಈ ವಾರ ಯಾರು ಎಂಬ ಕುತೂಹಲಕ್ಕೆ ನಿನ್ನೆ ಉತ್ತರ ಸಿಕ್ಕಿತ್ತು. ಈ ವಾರ ಬರಿ ಚಿಕ್ಕಣ್ಣ ಮಾತ್ರ ವೀಕೆಂಡ್ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳುತ್ತಿಲ್ಲ. ಅವರಿಗೆ ಮುಂಚೆಯೇ ಮತ್ತೊಬ್ಬರ ಅತಿಥಿ ವೀಕೆಂಡ್ ಸಾಧಕರ ಸೀಟನ್ನ ಅಲಂಕರಿಸಿದ್ದಾರೆ. ಈ ಪ್ರೋಮೋ ಈಗ ರಿಲೀಸ್ ಆಗಿದ್ದು, ಈ ವಾರ ಪ್ರೇಕ್ಷಕರಿಗೆ ಡಬಲ್ ಧಮಾಕ. ಯಾರದು?

Share This Video


Download

  
Report form
RELATED VIDEOS